•  
  •  
  •  
  •  
Index   ವಚನ - 1128    Search  
 
ಹಾಡಿದರಿವರನು ಬೇಡಿದರಿವರನು. ಕೇಡಿಲ್ಲದಭವನ ನೆನೆಯಾ ಮನವೆ. ಕಣ್ಣಿಗೆ ತಿಮಿರ ಕವಿದು ಕವಿದು ಕರ್ಮದ ಬಲೆಗಳ ಸಿಲುಕದ ಮುನ್ನ ಸಕಲ ಜೀವಂಗಳಿಗೆ ಪ್ರಾಣನಿಸ್ತಾರಕ ಕಪಿಲಸಿದ್ಧಮಲ್ಲಿನಾಥಾ, ನೀ ಕೊಟ್ಟುದನರಿಯಾ.
Transliteration Hāḍidarivaranu bēḍidarivaranu. Kēḍilladabhavana neneya manave. Kaṇṇige timira kavidu kavidu karmada balegaḷu silukada munna sakala jīvagaḷige prāṇanistāraka kapilasid'dhamallinātha, nī koṭṭudanariyā.