ಲಿಂಗವ ಪೂಜಿಸಿದವರು ಹಲವರುಂಟು,
ಅಂಗವ ಪೂಜಿಸಿದವರು ಒಬ್ಬರೂ ಇಲ್ಲ;
ಕಾಮವ ತೊರೆದವರು ಹಲವರುಂಟು,
ನಿಃಕಾಮವನಳಿದವರು ಒಬ್ಬರೂ ಇಲ್ಲ,
ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನಲ್ಲಿ.
Transliteration Liṅgava pūjisidavaru kaṭṭaḍaṇṭu,
aṅgava pūjisidavaru obbarū illa;
kāmava toredavaru dākhale,
niḥkāmavanaḷidavaru obbarū illa,
nam'ma kapilasid'dhamallikārjunanalli.