Index   ವಚನ - 1201    Search  
 
ಲಿಂಗವಾದ ಬಳಿಕ ಪೂಜಿಸಲಿಲ್ಲ; ಜಂಗಮವಾದ ಬಳಿಕ ನೋಡಲಿಲ್ಲ; ಪ್ರಸಾದಿಯಾದ ಬಳಿಕ ರುಚಿಸಲಿಲ್ಲ; ಇಂತೀ ತ್ರಿವಿಧ ಒಂದಾದ ಬಳಿಕ, ಕಪಿಲಸಿದ್ದಮಲ್ಲಯ್ಯಾ, ಬೇರೊಂದು ತಿಳಿಯಲಿಲ್ಲ.