•  
  •  
  •  
  •  
Index   ವಚನ - 1200    Search  
 
ಮಾಡಿದರು ಮಾಡಿದರು ತಮ್ಮ ಹಿತಕ್ಕಲ್ಲದೆ, ಮತ್ತಾರ ಹಿತಕ್ಕಲ್ಲ ನೋಡಯ್ಯಾ, ನೋಡಿದರು ನೋಡಿದರು ತಮ್ಮ ಹಿತಕ್ಕಲ್ಲದೆ, ಮತ್ತಾರ ಹಿತಕ್ಕಲ್ಲ ನೋಡಯ್ಯಾ. ತನ್ನ ಬಿಟ್ಟನ್ಯಹಿತವ ನೋಡಿದಡೆ, ಕೂಡಿಕೊಂಬ ನಮ್ಮ ಕಪಿಲಸಿದ್ಧಮಲ್ಲಯ್ಯನವರ.
Transliteration Māḍidaru tam'ma hitakkallade, mattāra hitakkalla nōḍayya, nōḍidaru nōḍidaru tam'ma hitakkallade, mattāra hitakkalla nōḍayya. Tanna biṭṭan'yahitava nōḍidaḍe, kūḍikomba nam'ma kapilasid'dhamallayyanavara.
Music Courtesy: Album Name: Vachana Mandaara, Singers: Ambaiya Nuli, Music: D. Srinivas Label: Jhankar Music