•  
  •  
  •  
  •  
Index   ವಚನ - 1266    Search  
 
ಇನ್ನಾಡುವೆ, ಇನ್ನಾಡುವೆ ಮನಬಂದ ಪರಿಯಲ್ಲಿ ಅದಕ್ಕೆ ನೀವು ಸಂದೇಹಗೊಳ್ಳದಿರಿ, ಪ್ರಮಥರಿರಾ. ಸಂದೇಹವುಳ್ಳಡೆ ಜಂಗಮವಲ್ಲ. ಸಂದೇಹವೆ ಲಿಂಗವಾದ ಬಳಿಕ ಇನ್ನೆಲ್ಲಿಹುದಯ್ಯಾ, ಇನ್ನೆಲ್ಲಿಹುದಯ್ಯಾ ಸಂಕಲ್ಪ ವಿಕಲ್ಪವು, ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Innāḍuve, innāḍuve manabanda pariyalli adakke nīvu sandēhagoḷḷadiri, pramatharirā. Sandēhavuḷḷaḍe jaṅgamavalla. Sandēhave liṅgavāda baḷika innellihudayyā, innellihudayyā saṅkalpa vikalpavu, ele kapilasid'dhamallikārjunā.