•  
  •  
  •  
  •  
Index   ವಚನ - 1298    Search  
 
ಭಕ್ತರೂಪು ಬಸವಣ್ಣ, ಕ್ಷಮಾರೂಪು ಬಸವಣ್ಣ; ಗುರುಸ್ವರೂಪು ಚೆನ್ನಬಸವಣ್ಣ, ಪ್ರಸಾದಸ್ವರೂಪು ಚೆನ್ನಬಸವಣ್ಣ. ಕಪಿಲಸಿದ್ಧಮಲ್ಲಿಕಾರ್ಜುನಯ್ಯ ಪ್ರಭುವಾಗಿ ಬಂದು, ಬಸವಣ್ಣ ಚೆನ್ನಬಸವಣ್ಣನ ಒಕ್ಕುದಕೊಂಡು ಜಂಗಮವಾದನಯ್ಯಾ.
Transliteration Bhaktarūpu basavaṇṇa, kṣamārūpu basavaṇṇa; gurusvarūpu cennabasavaṇṇa, prasādasvarūpu cennabasavaṇṇa. Kapilasid'dhamallikārjunayya prabhuvāgi bandu, basavaṇṇa cennabasavaṇṇana okkudakoṇḍu jaṅgamavādanayyā.