ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಕಲ್ಯಾಣಕ್ಕೆ.
ಎಲೆ ಎಲೆ ಲಿಂಗವೆ, ನಾನಂದೆ ಬರಲಿಲ್ಲ ಮಾರ್ಗಕ್ಕೆ.
ಎಲೆ ಎಲೆ ಲಿಂಗವೆ, ನಾನಂದೆ ಚೆನ್ನಬಸವಣ್ಣನಾಗಲಿಲ್ಲ.
ಲಿಂಗವೆ ಲಿಂಗವೆ, ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music Courtesy:
Video
TransliterationEle ele liṅgave, nānande baralilla kalyāṇakke.
Ele ele liṅgave, nānande baralilla mārgakke.
Ele ele liṅgave, nānande cennabasavaṇṇanāgalilla.
Liṅgave liṅgave, kapilasid'dhamallikārjunā.