•  
  •  
  •  
  •  
Index   ವಚನ - 1307    Search  
 
ಆದಿಮಧ್ಯಾಂತವ ಭೇದಿಸಿದ ಮಹಿಮನು, ನಾದಕ್ಕತೀತನು. ಪರಬ್ರಹ್ಮದ ಭೇದಾದಿ ಭೇದದ ಪರತತ್ತ್ವ ಮೂಲವೆಯಾದ ಆದಿಗುರು ಘಟ್ಟಿವಾಳ, ಕಪಿಲಸಿದ್ಧಮಲ್ಲಿನಾಥಾ.
Transliteration Ādimadhyāntava bhēdisida mahimanu, nādakkatītanu. Parabrahmada bhēdādi bhēdada paratattva mūlaveyāda ādiguru ghaṭṭivāḷa, kapilasid'dhamallinātha.