•  
  •  
  •  
  •  
Index   ವಚನ - 1311    Search  
 
ಎಲೆ ಅಯ್ಯಾ, ನಿಮ್ಮವರ ನೋವೆ ಎನ್ನ ನೋವು ನೋಡಾ. ಕಂಡು ಕಂಡು ಸೈರಿಸಲಾರೆ ನೋಡಯ್ಯಾ. ನಿಮ್ಮವರೊಡನೊರಸೊರಗಾಗಿಪ್ಪವರ ಕಂಡಡೆ ನಾನವರಿಗೆ ಮುನಿವೆ ನೋಡಾ, ಕಪಿಲಸಿದ್ಧಮಲ್ಲಿನಾಥಾ, ನೀನವರಲ್ಲಿಪ್ಪೆಯಾಗಿ.
Transliteration Ele ayyā, nim'mavara nōve enna nōvu nōḍā. Kaṇḍu kaṇḍu sairisalāre nōḍayya. Nim'mavaroḍanorasoragāgippavara kaṇḍaḍe nānāvarige munive nōḍā, kapilasid'dhamallinātha, nīnavarallippeyāgi.