ಬ್ರಹ್ಮನಾದಡಾಗಲಿ, ವಿಷ್ಣುವಾದಡಾಗಲಿ,
ಇಂದ್ರನಾದಡಾಗಲಿ, ಚಂದ್ರನಾದಡಾಗಲಿ,
ಎಮ್ಮ ಶಿವಶರಣರ ನೋವು ಎನ್ನ ನೋವು ನೋಡಾ.
`ಅವರನೊರಸುವೆನುರುಹುವೆ'ಯೆಂದು
ಕಪಿಲಸಿದ್ಧಮಲ್ಲಿಕಾರ್ಜುನ
ತನ್ನ ನೊಸಲ ಕಣ್ಣಿಂಗೆ ಬೆಸನನಿತ್ತಡೆ,
ನಿಲಬಲ್ಲ ಗರುವರನಾರನೂ ಕಾಣೆ.
Art
Manuscript
Music
Courtesy:
Transliteration
Brahmanādadāgali, viṣṇuvādāgali,
indranādāgali, candranādāgali,
em'ma śivaśaraṇara nōvu enna nōvu nōḍā.
`Avaranorasuvenuruhuve'yendu
kapilasid'dhamallikārjuna
tanna nosala kaṇṇiṅge besananittaḍe,
nilaballa garuvaranāranū kāṇe.