ಜಂಗಮವಾಗಿ ಫಲವೇನಯ್ಯಾ,
ಜಗದ ಹಂಗುದೊರೆಯದನ್ನಕ್ಕ?
ಯೋಗಿಯಾದಲ್ಲಿ ಫಲವೇನಯ್ಯಾ,
ನಿನ್ನಂಗ ಬರದನ್ನಕ್ಕ,
ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Jaṅgamavāgi phalavēnayyā,
jagada haṅgudoreyadannakka?
Yōgāyadalli phalavēnayyā,
ninnaṅga baradannakka,
ele kapilasid'dhamallikārjunā.