Index   ವಚನ - 1320    Search  
 
ನೀರಿಲ್ಲದಲ್ಲಿ ಜಳಕವ ಮಾಡಿ, ತರುವಿಲ್ಲದಲ್ಲಿ ಪುಷ್ಪವನೆತ್ತಿ ಕರವಿಲ್ಲದೆ ಪೂಜಿಸಬಲ್ಲಡೆ ಜಂಗಮವೆಂಬೆ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನದೇವಾ, ಆನು ತ್ರಿಕರಣಶುದ್ಧನಾಗಿ.