•  
  •  
  •  
  •  
Index   ವಚನ - 1378    Search  
 
ಮನೆ ನೋಡಿ ಮರೆದೆನಯ್ಯಾ ಮಹತ್ವಗಳ; ಮನೆ ನೋಡಿ ಮರದೆನಯ್ಯಾ ಎನ್ನ ಮನೆಯ; ಮನೆ ನೋಡಿ ಮರೆದೆನಯ್ಯ, ಕಪಿಲಸಿದ್ಧಮಲ್ಲಿಕಾರ್ಜುನಾ, ನಡೆಸಿದ ಹೋಮನೇಮ ಕೆರೆದೋಟ ಕೆಲಸಂಗಳ.
Transliteration Mane nōḍi maredenayyā mahatvagaḷu; mane nōḍi maradenayyā enna maneya; mane nōḍi maredenayya, kapilasid'dhamallikārjunā, naḍesida hōmanēma keredōṭa kelasagaḷu.