ವಚನ - 1401     
 
ದೇಹ ಕಂದಿದಡೇನು? ದೇಹ ಇಂದುವಿನಂತಾದಡೇನು? ದೇಹ ಬಾತು ಬಿದ್ದಡೇನು? ದೇಹ ಇದ್ದ ಯೋಗ್ಯತೆಗೆ ಮೈಗೊಟ್ಟಡೇನಯ್ಯಾ? ಅಂತರಂಗ ಶುದ್ಧವಾದ ಬಳಿಕ ಹೇಗಿದ್ದಡೇನಯ್ಯಾ? ಎಲೆ ಕಪಿಲಸಿದ್ಧಮಲ್ಲಿಕಾರ್ಜುನಾ.