Index   ವಚನ - 1405    Search  
 
ನಂಬಿದೆನಯ್ಯಾ ಲಿಂಗವ ನೋಡಿ; ನಂಬಿದೆನಯ್ಯಾ ಲಿಂಗದೊಡಗೂಡಿ. ನಂಬಿದೆನಯ್ಯಾ ನಾನೆ ಚೆನ್ನಬಸವಣ್ಣನೆಂದು, ಕಪಿಲಸಿದ್ಧಮಲ್ಲಿಕಾರ್ಜುನಾ.