•  
  •  
  •  
  •  
Index   ವಚನ - 1413    Search  
 
ಲಿಂಗಾರ್ಚನಾತ್ಪರಂ ಪೂಜ್ಯಂ ಎಂಬ ಶ್ರುತಿಶಾಖೆ ಇಂದನುಭವಕ್ಕೆ ಬಂದಿತ್ತಯ್ಯಾ. `ಲಿಂಗಾಂಗೀ ಪರಮಶುಚಿಃ' ಎಂಬ ಸಾಮವೇದ ಶಾಖೆ ಸಮನಿಸಿತ್ತಯ್ಯಾ. ಮುನ್ನ ಮಾಡಿದ್ದೇ ಮಾಡಿದೆ, ಹೋಮವನಿನ್ನು ಮಾಡಿದಡೆ ತಲೆದಂಡ, ಕಪಿಲಸಿದ್ಧಮಲ್ಲಿಕಾರ್ಜುನಾ!
Transliteration 'Liṅgārcanātparaṁ pūjyaṁ' emba śrutiśākhe indanubhavakke bandittayyā. `Paramaśuciliṅga' emba sāmavēda śākhe samanisittayyā. Munna māḍiddē māḍide, hōmavaninnu māḍidaḍe taledaṇḍa, kapilasid'dhamallikārjunā!