ಆಗುವುದಾದಡೆ ನಿನ್ನಪೂಜೆ ಪೂಜೆಯದೇಕೊ,
ಲಿಂಗ ಲಿಂಗಯ್ಯಾ?
`ಯಥಾ ಭಾವಸ್ತಥಾ ದೇವಃ' ಎಂಬ ಭಾವವಿದ್ದೆಡೆಯಲ್ಲಿ,
ಆದಂತಾಗಲಿ, ಹೋದಂತೆ ಹೋಗಲಿ,
ನಿಮ್ಮ ಪೂಜಿಸಿದವರಿಗೆ ಸಂಪದಾದಿ ಮಹದೈಶ್ವರ್ಯ
ತಪ್ಪದು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Āguvudādaḍe ninnapūje pūjeyadēko,
liṅga liṅgayya?
`Yathā bhāvastathā dēvaḥ' emba bhāvaviddeḍeyalli,
ādantāgali, hōdante hōgali,
nim'ma pūjisidavarige sampadādi mahadaiśvarya
tappadu nōḍā,
kapilasid'dhamallikārjunā.