•  
  •  
  •  
  •  
Index   ವಚನ - 1451    Search  
 
ಮನದಲ್ಲಿ ಭೇದವಲ್ಲದೆ ವಸ್ತುವಿನಲ್ಲಿ ಭೇದವಿಲ್ಲವಯ್ಯಾ, ಕ್ರಿಯಾಕ್ರಿಯೆಯಲ್ಲಿ ಭೇದವಲ್ಲದೆ ಜ್ಞಾನದಲ್ಲಿ ಭೇದವಿಲ್ಲವಯ್ಯಾ; ರೂಪಾರೂಪದಲ್ಲಿ ಭೇದವಲ್ಲದೆ ಚೈತನ್ಯದಲ್ಲಿ ಭೇದವಿಲ್ಲ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Manadalli bhēdavallade vastuvinalli bhēdavillavayya, kriyākriyeyalli bhēdavallade jñānadalli bhēdavillavayya; rūpārūpadalli bhēdavallade caitan'yadalli bhēdavilla nōḍā kapilasid'dhamallikārjunā.