ಕಾಷ್ಠದಿಂದ ಮುಟ್ಟಿದ ನೀರ ತಾ ಮುಟ್ಟನೆಂಬಂತೆ,
ಬಿಸಿಲಿನಿಂದ ಬಳಲಿ, ಕಾಯ ತಾನಲ್ಲೆಂಬಂತೆ,
ಮನಮುಟ್ಟಿದ ವಿಷಯ ತಾ ಮುಟ್ಟನೆಂಬ ವೇದಾಂತಿಯ
ಹಲ್ಲುದೋರೆ ಮೂಗ ಕೊಯ್ವನಯ್ಯಾ,
ಕಪಿಲಸಿದ್ಧಮಲ್ಲಿಕಾರ್ಜುನನವರ.
Transliteration Kāṣṭhadinda muṭṭida nīra tā muṭṭanembante,
bisilininda baḷali, kāya tānallembante,
manamuṭṭida viṣaya tā muṭṭanemba vēdāntiya
halludōre mūga koyvanayya,
kapilasid'dhamallikārjunavara.