Index   ವಚನ - 1523    Search  
 
ಮಾಡಿ ಮಾಡದವ ಭಕ್ತನೆ ಅಯ್ಯಾ. ಮುಟ್ಟಿ ಮುಟ್ಟದವ ಮಹೇಶನೆ ಅಯ್ಯಾ. ಗೆಲವು ಸೋಲು ಒಂದು ವೇಳೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.