Index   ವಚನ - 1535    Search  
 
ತತ್ಪೂಜಾಲ್ಲಭತೇ ಮುಕ್ತಿಸತ್ಪೂಜಾಲ್ಲಭತೇ ಧನಂ ಎಂಬಾಗಮ ಪುಸಿಯಲ್ಲ ನೋಡಾ, ಕಪಿಲಸಿದ್ದಮಲ್ಲಿಕಾರ್ಜುನಾ.