•  
  •  
  •  
  •  
Index   ವಚನ - 1542    Search  
 
ಅಂದಿನವರು ನಡೆದ ದಾರಿ ಇಂದಿನವರು ನಡೆಯರು. ಇಂದಿನವರು ನಡೆದ ದಾರಿ ಅಂದಿನವರು ಕಾಣರು. ಅಂದಿಂದೆಂಬ ದ್ವಂದ್ವ ಭೇದವನೆಂದೆಂದು ಕಾಣೆ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Andinavaru naḍeda dāri indinavaru naḍeyuttāre. Indinavaru naḍeda dāri andinavaru kāṇaru. Andemba dvandva bhēdavanendendu kāṇe nōḍā, kapilasid'dhamallikārjunā.