•  
  •  
  •  
  •  
Index   ವಚನ - 1543    Search  
 
ಅಲ್ಲದಯ್ಯಗಳು ಇಲ್ಲದಾಟಕ್ಕೆ ಮೈಗೊಟ್ಟ ಕೇಡ ನೋಡಾ. ಇಲ್ಲದಯ್ಯಗಳು ಅಲ್ಲದಾಟಕ್ಕೆ ಮೈಗೊಡರು ನೋಡಾ. ಇಂದೆಲ್ಲ ಅಲ್ಲಮನ ಬಲ್ಲ ಬೋಧೆಯಿಂದ ಸಲ್ಲೀಲೆಯಾಯಿತ್ತು. ವಲ್ಲಭೆ ಶಿವ ಕಪಿಲಸಿದ್ಧಮಲ್ಲಿಕಾರ್ಜುನದೇವಾ.
Transliteration Alladayyagaḷu illadāṭakke maigoṭṭa kēḍa nōḍā. Illadayyagaḷu alladāṭakke maigoḍaru nōḍā. Indella allamana balla bōdheyinda sallileyāyittu. Vallabhe śiva kapilasid'dhamallikārjunadēvā.