Index   ವಚನ - 1546    Search  
 
ಜಾರನು ಜಾರನು ಭವದಲ್ಲಿ ನೋಡಾ ಮನವೆ. ಜಾರನು ಜಾರನು ಸತ್ಯದಲ್ಲಿ, ನೋಡಾ ಮನವೆ. ಜಾರನು ಜಾರನು ನಿನ್ನಲ್ಲಿ ನೋಡಾ ಮನವೆ. ಜಾರನು ಜಾರನು, ಕಪಿಲಸಿದ್ಧಮಲ್ಲಿಕಾರ್ಜುನ ಪಾದಯುಗವ, ನೋಡಾ ಮನವೆ.