•  
  •  
  •  
  •  
Index   ವಚನ - 1566    Search  
 
ಒಂದು ಮುಳ್ಳು ಮೂರುಲೋಕದ ಜನರಿಗೆ ನಟ್ಟಿತ್ತು. ಆ ನಟ್ಟ ಮುಳ್ಳು ಮುರಿಯಬೇಕೆಂದಾರರಿಯರು. ಆ ಮುಳ್ಳು ಮುರಿದವ ಮೂಲೋಕದರಸು ಕಪಿಲಸಿದ್ಧಮಲ್ಲಿಕಾರ್ಜುನ ನೋಡಾ, ಹಾವಿನಹಾಳ ಕಲ್ಲಿನಾಥಾ.
Transliteration Ondu muḷḷu mūrulōkada janarige naṭṭittu. Ā naṭṭa muḷḷu muriyabēkendārariyaru. Ā muḷḷu muridava mūlōkadarasu kapilasid'dhamallikārjuna nōḍā, hāvinahāḷa kallināthā.