•  
  •  
  •  
  •  
Index   ವಚನ - 1567    Search  
 
ಮುಳ್ಳು ಮೂರರ ಮೇಲೆ ಕಳ್ಳ ಮೂರುತಿ ತಿರುಗುತ್ತಿಹ ನೋಡಾ. ಒಳ್ಳೆ ಗುಣಗಳ್ಳರಿಗೆ ತನ್ನ ತಳ್ಳಿ ತೋರಿಸುವ ನೋಡಾ. ಜಳ್ಳು ಜೀವಗಳ್ಳರಿಗೆ ಸಾಧ್ಯವದು ಎಳ್ಳಿನಿತಿಲ್ಲ ನೋಡಾ. ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Muḷḷu mūrara mēle kaḷḷa mūruti tiruguttiha nōḍā. Oḷḷe guṇagaḷḷarige tanna taḷḷi tōrisuva nōḍā. Jaḷḷu jīvagaḷḷarige sādhyaviddu eḷḷinitilla nōḍā. Kapilasid'dhamallikārjunā.