•  
  •  
  •  
  •  
Index   ವಚನ - 1602    Search  
 
ಪ್ರಪಂಚದಲ್ಲಿ ಭೂಭಾರಿಯಲ್ಲದೆ ಪಾರಮಾರ್ಥದಲ್ಲಿ ಭೂಭಾರಿಯೇನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ?
Transliteration Prapan̄cadalli bhūbhāriyallade paramārthadalli bhūbhāriyēnayyā, kapilasid'dhamallikārjunā?