ವಚನ - 1605     
 
ಅವು ಬಯಲಾದಂದಿಗೆ ಎಮ್ಮ ಪುರಾಣ ಸಾಗವೇನಯ್ಯಾ? ಎಮ್ಮ ಪುರಾಣವಾದಂದಿಗೆ ಜನರು ನಾಮವ ಹೊತ್ತು ನಡೆಯರೇನಯ್ಯಾ? ಎಮ್ಮ ಪುರಾಣ ಶಿವಪುರಾಣ ಎಮಗೆ ಗುರುಲಿಂಗ ಜಂಗಮತ್ರಯ ಒಂದೆ, ಕಪಿಲಸಿದ್ಧಮಲ್ಲಿಕಾರ್ಜುನಾ.