•  
  •  
  •  
  •  
Index   ವಚನ - 1624    Search  
 
ಆ ಪಶುವೆಂದಡೆ ಪಶುವಲ್ಲ ನೋಡಾ; ಪಶುಪತಿ ಸಲೆ ಅಯ್ಯಾ. ಆ ಅಯ್ಯ ಹೇಳಿಹನೆಂದಡೆ ಅಯ್ಯ ಅಲ್ಲ ನೋಡಾ; ಜಗದಯ್ಯ ಕಪಿಲಸಿದ್ಧಮಲ್ಲಿಕಾರ್ಜುನಯ್ಯನಹುದು.
Transliteration Ā paśuvendaḍe paśuvalla nōḍā; paśupati sale ayyā. Ā ayya hēḷihanendaḍe ayya alla nōḍā; jagadayya kapilasid'dhamallikārjunayyanahudu.