ಕ್ರಿಯಾ ಜ್ಞಾನ ಎಂಬುದಕ್ಕೆ ಭೇದ ತಿಲಾಂಶವಿಲ್ಲ, ನೋಡಾ.
`ದ್ವಂದ್ವೇನ ಭೇದಃ' ಎಂಬ ಅಥರ್ವಣಶಾಖೆಯದು ಸಟೆಯೆ?
ಸೂಕ್ಷ್ಮೇಂದ್ರಿಯ ನಿಗ್ರಹದಲ್ಲಿ ಜ್ಞಾನವೆನಿಸಿತ್ತು.
``ಜ್ಞಾನಂ ವಿನಾ ಕ್ರಿಯಾ ನೋ ಭಾತಿ,
ಕ್ರಿಯಾಂ ವಿನಾ ನೋ ಭಾತಿ, ತತ್"
ಎಲೈ ಕಪಿಲಸಿದ್ಧಮಲ್ಲಿಕಾರ್ಜುನಾ.
Art
Manuscript
Music
Courtesy:
Transliteration
Kriyā jñāna embudakke bhēda tilānśavilla, nōḍā.
`Dvandvēna bhēdaḥ' emba atharvaṇaśākheyadu saṭeye?
Sūkṣmēndriya nigrahadalli jñānavenisittu.
``Jñānaṁ vinā kriyā nō bhāti,
kriyāṁ vinā nō bhāti, tat
elai kapilasid'dhamallikārjunā.