•  
  •  
  •  
  •  
Index   ವಚನ - 1655    Search  
 
ಕ್ರಿಯೆಗಳಲ್ಲಿ ಭೇದವಲ್ಲದೆ ಜ್ಞಾನದಲ್ಲಿ ಭೇದವಿಲ್ಲವಯ್ಯಾ. `ಕ್ರಿಯಾಸು ಶತಶೋಭೇದಾ ಜ್ಞಾನಮೇಕ ವಿರಾಜತೇ| ಸುರುಚೀನಿ ಪದಾರ್ಥಾನಿ ಜಿಹ್ವ್ಯೆಕ್ಯವ ವಿರಾಜತೇ||' ಎಂಬುಪನಿಷತ್ತು ಹುಸಿಯಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Kriyegaḷalli bhēdavallade jñānadalli bhēdavillavayya. `Kriyāsu śataśōbhēdā jñānamēka virājatē| surucīni padārthāni jihvyekyava virājatē||' embupaniṣattu husiyalla nōḍā, kapilasid'dhamallikārjunā.