Index   ವಚನ - 1668    Search  
 
ಜಂಗಮೋ ಹಿ ಜಗತ್ಪೂಜ್ಯೋ ಜಂಗಮೋಹಿ ಸದಾಶಿವಃ | ಕ್ರೋಧಾನ್ನಾಶಯತೇ ಲೋಕಂ ಮೋಹಾಲ್ಲೋಕಂ ವಿವರ್ಧತೇ || ಇಂತಪ್ಪ ಪರಮ ಜಂಗಮದ ಪಾದಕ್ಕೆ ನಮೋ ನಮೋ ಎಂಬೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.