•  
  •  
  •  
  •  
Index   ವಚನ - 1667    Search  
 
ಜನಕ್ಕೆ ಜಂಗಮನಲ್ಲದೆ ಎನ್ನ ಮನಕ್ಕೆ ಜಂಗಮನಲ್ಲ ನೋಡಾ; ಎನ್ನ ಮನಕ್ಕೆ ಜಂಗಮನಲ್ಲದೆ ಎಮ್ಮ ಪುರಾತರಿಗೆ ಜಂಗಮನಲ್ಲ ನೋಡಾ; ಎಮ್ಮ ಪುರಾತರಿಗೆ ಜಂಗಮನಲ್ಲದೆ ಚೆನ್ನಬಸವಣ್ಣಂಗೆ ಜಂಗಮನಲ್ಲ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
Transliteration Janakke jaṅgamanallade enna manakke jaṅgamanalla nōḍā; enna manakke jaṅgamanallade em'ma purātarige jaṅgamanalla nōḍā; em'ma purātarige jaṅgamanallade cennabasavaṇṇaṅge jaṅgamanalla nōḍā, kapilasid'dhamallikārjunā.