Index   ವಚನ - 1749    Search  
 
ಗೃಹಸ್ಯ ರತ್ನಂ ಪ್ರಾಯಸ್ತು ಬಾಲಕೋ ಹಿ ವರಾನನೇ ಎಂಬಾಗಮವಾಕ್ಯವಂತಿರಲಿ. ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಶರಣರ ಮಹಾಮಂದಿರಕ್ಕೆ ಲಿಂಗಪೂಜೆಯೆ ರತ್ನಪ್ರಾಯ ನೋಡಾ, ಹಾವಿನಹಾಳ ಕಲ್ಲಯ್ಯಾ.