ಜನರಿಲ್ಲದ ಘಟ್ಟದೊಳು ಘನವಿಲ್ಲದೊಂದು
ಪಟ್ಟಣವಿದೆ ನೋಡಾ.
ಪಟ್ಟಣವೊಂದರೊಳು ಮೂರು ಕಟ್ಟಿಗೆಯಿವೆ ನೋಡಾ.
ಮೂರರಲ್ಲಿ ಮೂಲೋಕ ಮುಟ್ಟಿ, ಮುಟ್ಟಿ,
ಕಪಿಲಸಿದ್ಧಮಲ್ಲಿಕಾರ್ಜುನನ ನೆಟ್ಟನೆ
ಘಟ್ಟಿಗೊಳ್ಳವು ನೋಡಾ,
ದಿಟ್ಟ ನಿಜ ನಟ್ಟ ಘಟ್ಟಿವಾಳಾ!
Art
Manuscript
Music
Courtesy:
Transliteration
Janarillada ghaṭṭadoḷu ghanavilladondu
paṭṭaṇavide nōḍā.
Paṭṭaṇavondaroḷu mūru kaṭṭigeyive nōḍā.
Mūraralli mūlōka muṭṭi, muṭṭi,
kapilasid'dhamallikārjunana neṭṭane
ghaṭṭigoḷḷavu nōḍā,
diṭṭa nija naṭṭa ghaṭṭivāḷā!
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ