ಭಕ್ತ ತಾನಾದ ಬಳಿಕ ಪಂಚಮುದ್ರೆಗಳಿಂದಲಂಕೃತನಾಗಿರಬೇಕು
ಅಲಂಕಾರಿ ತಾನಾದ ಬಳಿಕ ಶಿವಮುದ್ರೆ ಶಿವಭಾವ ಅಚ್ಚೊತ್ತಿರಬೇಕು.
``ಗುರೌ ಲಿಂಗೇsಕ್ಷಮಾಲಾಯಾಂ ಮಂತ್ರೇ ಭಸ್ಮನಿ ಪಂಚಸು
ಏತಾಸು ಶಿವಮುದ್ರಾಸು ಶಿವಸದ್ಭಕ್ತಿಮಾಚರೇತ್||"
ಎಂದು ವಾತುಲಾಗಮದಲ್ಲಿ ಕಪಿಲಸಿದ್ಧಮಲ್ಲಿಕಾರ್ಜುನನ
ವಚನವುಂಟು, ನೋಡಾ ಕೇದಾರಯ್ಯಾ.
Art
Manuscript
Music
Courtesy:
Transliteration
Bhakta tānāda baḷika pan̄camudregaḷindalaṅkr̥tanāgabahudu
alaṅkāri tānāda baḷika śivamudre śivabhāva accottirabēku.
``Gurau liṅgēsakṣamālāyāṁ mantrē bhasmani pan̄casu
ētāsu śivamudrāsu śivasadbhaktimācarēt||
endu vātulāgamadalli kapilasid'dhamallikārjuna
vacanavuṇṭu, nōḍā kēdārayya.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ