•  
  •  
  •  
  •  
Index   ವಚನ - 1806    Search  
 
ಒಬ್ಬ ಮೂರ್ತಿ ಹಲವು ರೂಪಾಗಿ ಪೂಜಿಸಿಕೊಂಡ ನೋಡಾ, ಮನವೆ: ಆದಿಲಿಂಗವಾಗಿ ತುಪ್ಪದ ಅಭಿಷೇಕ ಕೈಕೊಂಡ; ಅಮೃತಲಿಂಗವಾಗಿ ಅಮೃತದಭಿಷೇಕ ಕೈಕೊಂಡ; ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗವಾಗಿ ಸರ್ವಾಭಿಷೇಕ ಕೈಕೊಂಡ ನೋಡಾ ಮನವೆ.
Transliteration Obba mūrti halavu rūpāgi pūjisikoṇḍa nōḍā, manave: Ādiliṅgavāgi tuppada abhiṣēka kaikoṇḍa; amr̥taliṅgavāgi amr̥tadabhiṣēka kaikoṇḍa; kapilasid'dhamallikārjuna liṅgavāgi sarvābhiṣēka kaikoṇḍa nōḍā manave.