ವಚನ - 1805     
 
ಕಾಮಾರಿ ರೂಪು ಬಂದಾನೆಂದು, ಕಾಮಾದ್ಯರಿಷಡ್ವರ್ಗಂಗಳ ಮಾಡದಿರು ಮನವೆ, ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ.