ಬಂದೊಮ್ಮೆ ಜಪಿಸುವುದಾಗದಿರೆ,
ನಿಂದೊಮ್ಮೆ ನೆನೆಯಬೇಕು ನೋಡಾ,
ಮಂತ್ರ ಮೂರನು.
ಬಂದೊಮ್ಮೆ ಜಪಿಸುವುದಾಗದಿರೆ,
ನಿಂದೊಮ್ಮೆ ನೋಡಬೇಕು ನೋಡಾ,
ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ.
Art
Manuscript
Music
Courtesy:
Transliteration
Bandom'me japisuvāgadire,
nindom'me neneyabēku nōḍā,
mantra mūranu.
Bandom'me japisuvāgadire,
nindom'me nōḍabēku nōḍā,
kapilasid'dhamallikārjunaliṅgava.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ