ನೀಲಲೋಹಿತ ಗಣೇಶ್ವರಾಯ,
ಕಾಲಲೋಹಿತ ಗಣೇಶ್ವರಾಯ,
ಕಪಾಲ ಮೂಲಾಧಾರ ಗಣೇಶ್ವರಾಯ,
ಮಾರಹರ ಗಣೇಶ್ವರಾಯ,
ವೃಷಾಂಕವಾಹನ ಗಣೇಶ್ವರಾಯ,
ಜಗದಂಬಾಸ್ವರೂಪ ಗಣೇಶ್ವರಾಯ,
ಕಾಲಕಂಠ ಗಣೇಶ್ವರಾಯ,
ಪಾರ್ವತೀಧ್ಯಾನಾಸಕ್ತ ಗಣೇಶ್ವರಾಯ,
ಸೋಮವಿಭೂಷಣ ಗಣೇಶ್ವರಾಯ,
ಕುಮಾರಪಿತ ಗಣೇಶ್ವರಾಯ,
ವೀರಭದ್ರ ಗಣೇಶ್ವರಾಯ,
ವ್ಯಾಲಭೂಷಣ ಗಣೇಶ್ವರಾಯ,
ಶಾಂಭವಮುನೀಶ್ವರ ಗಣೇಶ್ವರಾಯ,
ವೃಷಭಯೋಗೀಶ್ವರ ಗಣೇಶ್ವರಾಯ,
ನಮೋ ನಮಃ ಶಂಕರ ಗಣೇಶ್ವರಾಯ,
ನಮೋ ನಮಃ ಕಪಿಲಸಿದ್ಧಮಲ್ಲಿಕಾರ್ಜುನಾಯ,
ಮಹಾದೇವಾಯ ನಮೋ ನಮಃ.
Transliteration Nīlalōhita gaṇēśvarāya,
kālalōhita gaṇēśvarāya,
kapāla mūlādhāra gaṇēśvarāya,
mārahara gaṇēśvarāya,
vr̥ṣāṅkavāhana gaṇēśvarāya,
jagadambāsvarūpa gaṇēśvarāya,
kālakaṇṭha gaṇēśvarāya,
pārvatīdhyānāsakta gaṇēśvarāya,
sōmavibhūṣaṇa gaṇēśvarāya,
kumārapita gaṇēśvarāya,
vīrabhadra gaṇēśvarāya,
vyālabhūṣaṇa gaṇēśvarāya,
śāmbhavamunīśvara gaṇēśvarāya,
vr̥ṣabhayōgīśvara gaṇēśvarāya,
namō śaṅkara gaṇēśvarāya,
namō sūcane kapilasid'dhamallikārjunāya,
mahādēvāya namō sākṣi.