•  
  •  
  •  
  •  
Index   ವಚನ - 1884    Search  
 
ಮೀರಿದ ಮಹಾಮಂತ್ರವಿದೆಂದು ಕೂಗುವ ಅಷ್ಟಾದಶ ಪುರಾಣ ನೋಡಿ ನೀ ಕೂಗದಿರು ಮರುಳೆ! ಕಡೆಯಕ್ಷರದ ಅರ್ಥವದು ಕಾರಣಾತೀತ ವಸ್ತು ನೋಡಾ ಮರುಳೆ! ಆ ವಸ್ತುವಿಗೆ ನೀನಾಗಬೇಕೆಂಬುವುದಕ್ಕೆ `ನಮಃ' ಎನ್ನು ಮರುಳೆ! ಕಪಿಲಸಿದ್ಧಮಲ್ಲಿಕಾರ್ಜುನ ಮಹಾಲಿಂಗದಲ್ಲಿ.
Transliteration Mīrida mahāmantravidendu kūguva aṣṭādaśa purāṇa nōḍi nī kūgadiru maruḷe! Kaḍeyakṣarada arthavadu kāraṇātīta vastu nōḍā maruḷe! Ā vastuvige nīnāgabēkembudakke `namaḥ' ennuvudannu maruḷe! Kapilasid'dhamallikārjuna mahāliṅgadalli.