•  
  •  
  •  
  •  
Index   ವಚನ - 1887    Search  
 
ತಾ ಜಿತೇಂದ್ರಿಯನಾಗಿ ಹಲಕೆಲವು ತಪಸ್ಸಿನಾಸೆ ತನಗೇಕಯ್ಯಾ? ತಾ ಅನ್ಯ ರಜತ ತಾಮ್ರ ಚಿನ್ನದಾಸೆ ತನಗೇಕಯ್ಯಾ? ತಾ ಜೀವನ್ಮುಕ್ತನಾಗಿ ಭವದ ನಿಬಿಡದಾಸೆ ತನಗೇಕಯ್ಯಾ? ತಾ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ಮೂಲೋಕದ ಸುದ್ದಿಯಾಸೆ ತನಗೇಕಯ್ಯಾ, ಕೇದಾರಯ್ಯಾ?
Transliteration Tā jitēndriyanāgi halakelavu tapas'sināse tanagēkayyā? Tā an'ya rajata tāmra cinnadāse tanagēkayyā? Tā jīvanmuktanāgi bhavada nibiḍadāse tanagēkayyā? Tā kapilasid'dhamallikārjunanāgi mūlōkada suddiyāse tanagēkayyā, kēdārayyā?