ಚರಿಸುವ ಜನರೆಲ್ಲ ದೇವರಲ್ಲ;
ಚರಿಸಿ ಚರಿಸಿ ಭ್ರಮೆಗೊಂಡರು ಮತ್ತ
ದೇವರು ದೇವರು ಎಂದು, ನೋಡಾ.
ಚರಿಸುವ ಜನರು ದೇವರು, ಚರಿಸದ ವಸ್ತು ದೇವರು,
ನಾ ನೀನೆಂಬುಭಯ ದೇವರು,
ಕಪಿಲಸಿದ್ಧಮಲ್ಲಿಕಾರ್ಜುನದೇವರು ದೇವರು.
Art
Manuscript
Music
Courtesy:
Transliteration
Carisuva janarella dēvaralla;
carisi carisi bhramegoṇḍaru matta
dēvaru dēvaru endu, nōḍā.
Carisuva janaru dēvaru, carisada vastu dēvaru,
nā nīnembubhaya dēvaru,
kapilasid'dhamallikārjunadēvaru dēvaru.
ಸ್ಥಲ -
ಶರಣನ ವಾಗ್ರಚನಪ್ರತಾಪಸ್ಥಲ