•  
  •  
  •  
  •  
Index   ವಚನ - 1949    Search  
 
ಆಗದಾಗದು ಮಾಡದವಂಗೆ ಬ್ರಹ್ಮಪದವಿ. ಆಗದಾಗದು ಮಾಡದವಂಗೆ ವಿಷ್ಣುಪದವಿ. ಆಗದಾಗದು ಮಾಡದವಂಗೆ ಶಿವಪದವಿ. ಆಗದಾಗದು ಮಾಡದವಂಗೆ ತೂರ್ಯಾತೀತ ನಿರ್ಮಲ ನಿಜಾನಂದ, ಕಪಿಲಸಿದ್ಧಮಲ್ಲಿಕಾರ್ಜುನನ ಅರಿವು.
Transliteration Āgadāgadu māḍadavaṅge brahmapadavi. Āgadāgadu māḍadavaṅge viṣṇupadavi. Āgadāgadu māḍadavaṅge śivapadavi. Āgadāgadu māḍadavaṅge tūryātīta nirmala nijānanda, kapilasid'dhamallikārjunana arivu.