ಗೆಜ್ಜಲು ಮನೆಯ ಮಾಡಿ ಸರ್ಪಂಗಿಂಬಾದಂತೆ
ನಾನತ್ತಣ ದ್ರವ್ಯವ ತಂದು ಇತ್ತ ಮಾಡಿದಡೆ
ನನಗಿನ್ನೆತ್ತಣ ಮುಕ್ತಿ ಅಮರೇಶ್ವರಲಿಂಗ!
Art
Manuscript
Music
Courtesy:
Transliteration
Gejjalu maneya māḍi sarpaṅgimbādante
nānattaṇa dravyava tandu itta māḍidaḍe
nanaginnettaṇa mukti amarēśvaraliṅga!