Index   ವಚನ - 23    Search  
 
ಮಲಕ್ಕೆ ಜಲವಲ್ಲದೆ ಅಮಲಕ್ಕೆ ಜಲವುಂಟೆ? ಅರಿವು ಮಾಡುವ ಭಕ್ತ ಫಲಪದವೆಂಬ ಛಲನೆಗೊಳಗಹನೆ? ಮಾಡುವ ಮಾಟಂಗಳಲ್ಲಿ ಕಲೆದೋರದಿಪ್ಪುದು, ಅಮರೇಶ್ವರಲಿಂಗವ ಹಿಂಗದ ಭಾವ.