Index   ವಚನ - 2    Search  
 
ಕಟ್ಟಿದುದೇನು ಕಂಕುಳದೊಳಗೆ? ಹೊತ್ತುದೇನು ಮಂಡೆಯ ಮೇಲೆ? ಕೈಯೊಳಗಣ ಹೊರೆಯ ಬಿಟ್ಟು. ತೋರು ಕೆಡದಿಹರೆ ಜಗದೊಡೆಯನ, ಚೀಟ ಕೊಳ್ಳಿ, ಬಂಕೇಶ್ವರಲಿಂಗದ.