ಮುತ್ತು ಮೊಲೆಯ ನುಂಗಿತ್ತು,
ಮೊಲೆ ಅಬಲೆಯ ನುಂಗಿತ್ತು.
ಅಬಲೆಯ ಬಲೆಯಲ್ಲಿ, ಬಲವಂತರೆಲ್ಲರು ಸಿಕ್ಕಿದರು.
ಸುಂಕಕ್ಕಡಹಿಲ್ಲ, ಬಂಕೇಶ್ವರಲಿಂಗಾ.
Art
Manuscript
Music
Courtesy:
Transliteration
Muttu moleya nuṅgittu,
mole abaleya nuṅgittu.
Abaleya baleyalli, balavantarellaru sikkidaru.
Suṅkakkaḍahilla, baṅkēśvaraliṅgā.