ಕೊರಳು ತಲೆಹೊರೆ ಭವಜನ್ಮ ತೊಟ್ಟು,
ಘಟಕಾಲನ ಕಾಲಾಟಕ್ಕೆ ಸುಂಕ,
ಅದು ನಮ್ಮ ಹಾದಿಯಲ್ಲ,
ಬಂಕೇಶ್ವರಲಿಂಗಕ್ಕೆ ಹೊಲಬಲ್ಲ.
Art
Manuscript
Music
Courtesy:
Transliteration
Koraḷu talehore bhavajanma toṭṭu,
ghaṭakālana kālāṭakke suṅka,
adu nam'ma hādiyalla,
baṅkēśvaraliṅgakke holaballa