ಹೊಲದೊಳಗೊಂದು ಹುಲ್ಲೆ ಮರಿಯನೀದು,
ಲಲ್ಲೆಯಿಂದ ನೆಕ್ಕುತ್ತಿರಲಾಗಿ,
ಅದು ಹುಲಿಯ ಮರಿಯಂತಾಯಿತ್ತೆಂದು
ತನ್ನ ಹೊಲಬಿಗೆ ತೋರಿ ಲಲ್ಲೆಯ ಬಿಟ್ಟಿತ್ತು.
ಬಿಟ್ಟುದನರಿದು, ಆ ಮರಿ ಹುಲಿಯಾಗಿ ಹುಲ್ಲೆಯ ತಿಂದಿತ್ತು.
ಬಂಕೇಶ್ವರಲಿಂಗ, ಎನ್ನಯ ಶಂಕೆಯ ಹೇಳಯ್ಯಾ.
Art
Manuscript
Music
Courtesy:
Transliteration
Holadoḷagondu hulle mariyanīdu,
lalleyinda nekkuttiralāgi,
adu huliya mariyantāyittendu
tanna holabige tōri lalleya biṭṭittu.
Biṭṭudanaridu, ā mari huliyāgi hulleya tindittu.
Baṅkēśvaraliṅga, ennaya śaṅkeya hēḷayyā.
ಸ್ಥಲ -
ಭಾವಪಿಂಡಜ್ಞಾನ ಐಕ್ಯಲೇಪ ಸ್ಥಲ: